ಕಾಯವಿಕಾರ ಕಾಡಿಹುದಯ್ಯ! ಮನೋವಿಕಾರ ಕೂಡಿಹುದಯ್ಯ! ಇಂದ್ರಿಯವಿಕಾರ ಸುಳಿದಿಹುದಯ್ಯ! ಆ ಸುಳುಹಿನೊಳಗೆ ಸುಳಿವುತ್ತಲಿದ್ದೇನೆ-ಸಿಲುಕಿಸದಿರಯ್ಯ! ಅನ್ಯಚಿತ್ತವಿರಿಸದಿರಯ್ಯ, ನಿಮ್ಮ ಚಿತ್ತವಿರಿಸಯ್ಯ! ಅನುಪಮಸುಖ ಸಾರಾಯ ಶರಣರಲ್ಲಿ, ಕೂಡಲಸಂಗಮದೇವ, ನಿಮ್ಮಲ್ಲಿ ಇದೇ ವರವ ಬೇಡುವೆನಯ್ಯ ?
Basavanna
Basavnna was a 12th-century Indian philosopher, statesman, Kannada poet in the Shiva-focussed Bhakti movement and a social reformer during the reign of the Kalachuri-dynasty king Bijjala I in Karnataka, India.
Tuesday, 26 January 2016
ಬಸವಣ್ಣ ವಚನ ೨೮
ಮುನಿದೆಯಾದರೆ ಒಮ್ಮೆ ಜರಿದರೆ ಸಾಲದೆ ? ಅಕಟಕಟ, ಮದನಂಗೆ ಮಾರುಗೊಡುವರೆ ? ಹಗೆಗೆ ಮಾರುಗೊಟ್ಟು ನಿನ್ನವರನೊಪ್ಪಿಸುವರೆ ? ಕೂಡಲಸಂಗಮದೇವ ?
ಬಸವಣ್ಣ ವಚನ ೨೭
ವಚನದ ಹುಸಿ-ನುಸುಳೆಂತು ಮಾಬುದೆನ್ನ ? ಮನದ ಮರ್ಕಟತನವೆಂತು ಮಾಬುದೆನ್ನ ? ಹೃದಯದ ಕಲ್ಮಷವೆಂತು ಮಾಬುದೆನ್ನ ? ಕಾಯವಿಕಾರಕ್ಕೆ ತರಿಸಲುವೋದೆನು! ಎನಗಿದು ವಿಧಿಯೇ, ಕೂಡಲಸಂಗಮದೇವ ?
Subscribe to:
Comments (Atom)
Blog Archive
-
▼
2016
(29)
-
▼
January
(29)
- ಬಸವಣ್ಣ ವಚನ ೨೯
- ಬಸವಣ್ಣ ವಚನ ೨೮
- ಬಸವಣ್ಣ ವಚನ ೨೭
- ಬಸವಣ್ಣ ವಚನ ೨೬
- ಬಸವಣ್ಣ ವಚನ ೨೫
- ಬಸವಣ್ಣ ವಚನ ೨೪
- ಬಸವಣ್ಣ ವಚನ ೨೩
- ಬಸವಣ್ಣ ವಚನ ೨೨
- ಬಸವಣ್ಣ ವಚನ ೨೧
- ಬಸವಣ್ಣ ವಚನ ೨೦
- ಬಸವಣ್ಣ ವಚನ ೧೯
- ಬಸವಣ್ಣ ವಚನ ೧೮
- ಬಸವಣ್ಣ ವಚನ ೧೭
- ಬಸವಣ್ಣ ವಚನ ೧೬
- ಬಸವಣ್ಣ ವಚನ ೧೫
- ಬಸವಣ್ಣ ವಚನ ೧೪
- ಬಸವಣ್ಣ ವಚನ ೧೩
- ಬಸವಣ್ಣ ವಚನ ೧೨
- ಬಸವಣ್ಣ ವಚನ ೧೧
- ಬಸವಣ್ಣ ವಚನ ೧೦
- ಬಸವಣ್ಣ ವಚನ ೯
- ಬಸವಣ್ಣ ವಚನ ೮
- ಬಸವಣ್ಣ ವಚನ ೭
- ಬಸವಣ್ಣ ವಚನ ೬
- ಬಸವಣ್ಣ ವಚನ ೫
- ಬಸವಣ್ಣ ವಚನ ೪
- ಬಸವಣ್ಣ ವಚನ ೩
- ಬಸವಣ್ಣ ವಚನ ೨
- ಬಸವಣ್ಣ ವಚನ ೧
-
▼
January
(29)